ಸಾಧನೆಯತ್ತ: ಇನ್‌ಸ್ಟಾಗ್ರಾಮ್ ರಿಸೆಲ್ಲರ್‌ನಿಂದ ಮಳಿಗೆಯ ಮಾಲೀಕಿಯವರೆಗೆ ಜ್ಯೋತಿ ಎನ್. ಅವರ ಯಶಸ್ಸಿನ ಪಯಣ
ಜ್ಯೋತಿ ಎನ್ – ಇನ್‌ಸ್ಟಾಗ್ರಾಮ್ ರಿಸೆಲ್ಲರ್‌ನಿಂದ ಮಳಿಗೆಯ ಮಾಲೀಕಿಯವರೆಗೆ ಜ್ಯೋತಿ ಎನ್. ಅವರ ಯಶಸ್ಸಿನ ಪಯಣ ಬೆಂಗಳೂರು: “ಒಂದು ಸಣ್ಣ ಹಣತೆ ಸುತ್ತಲಿನ ಕತ್ತಲನ್ನು ದೂರ ಮಾಡುವಂತೆ, ಮಹಿಳೆಯೊಬ್ಬಳ ದೃಢವಾದ ಕನಸು ಒಂದು ಉದ್ಯಮ ಸಾಮ್ರಾಜ್ಯವನ್ನೇ ನಿರ್ಮಿಸಬಲ್ಲದು” ಎಂಬ ಮಾತಿಗೆ ಅನ್ವರ್ಥ ನಾಮದಂತಿದ್ದಾರೆ ಬೆಂಗಳೂರಿನ ಉದ್ಯಮಿ ಶ್ರೀಮತಿ ಜ್ಯೋತಿ ಎನ್. ಕೇವಲ ಒಂದು ಸಾಮಾಜಿಕ ಜಾಲತಾಣದ ಪುಟದಿಂದ ಆರಂಭವಾದ ಇವರ ಉದ್ಯಮ ಯಾನವು, ಇಂದು ‘ವಿನಾಯಕ ಕಲೆಕ್ಷನ್ಸ್’ (Vinayaka Collections) [...]
