ಡಾಮ್ಲಿ ತ್ಯಾಜ್ಯ ವಿಂಗಡಣಾ ಘಟಕ – ಪರಿಣಾಮಕಾರಿ ಪರಿಹಾರ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ನಮ್ಮ ಮನೆಯ ಪ್ರತಿ ಮೂಲೆಯೂ ನಮಗೆ ಚಿರಪರಿಚಿತ. ಆದರೂ ಕೆಲವೊಂದು ಜಾಗಗಳು ನಾವು ಪದೇ ಪದೇ ಸುಳಿದಾಡುವ ಮತ್ತು ಕಾರ್ಯ ನಿರ್ವಹಿಸುವ ಜಾಗಗಳಾಗಿರುತ್ತವೆ. ಅಂಥದ್ದೊಂದು ಜಾಗ, ಸಿಂಕ್. ಹೌದಲ್ಲ! ಕೈ ತೊಳೆಯಲು, ಪಾತ್ರೆ ತೊಳೆದು ಒಪ್ಪವಾಗಿರಿಸಲು, ಎಲ್ಲವೂ ಇಲ್ಲೇ ಆಗುವಂತಹುದು. ಹಾಗಿದ್ದಾಗ ಈ ಸಿಂಕ್ ಅದೆಷ್ಟು ಶುದ್ಧವಾಗಿರಬೇಕು? ಯಾವುದೇ ಕೊಳೆಯಿಲ್ಲದ, ಪೈಪುಗಳಲ್ಲಿ ಅಡ್ಡಿಯಿಲ್ಲದ ಸಿಂಕ್ ಗಳು ಕಡಿಮೆಯೇ. ಎಂದಾದರೊಮ್ಮೆ ಅವು ಕಟ್ಟಿಕೊಂಡಿತೆಂದರೆ ಹರ ಸಾಹಸ ಮಾಡಿ ಅಡ್ಡಿಯನ್ನು ನಿವಾರಿಸುತ್ತೇವೆ. ಕಡ್ಡಿಯನ್ನು ತೂರಿಸಿ, ಇಲ್ಲವೇ ಇನ್ನಾವುದೋ ಟೂಲ್ ಉಪಯೋಗಿಸಿ ಅವನ್ನು ನಿವಾರಿಸುವುದು ಸರ್ವೇ ಸಾಮಾನ್ಯ. ಆದರೆ ಇವೆಲ್ಲಕ್ಕೂ ಪರಿಹಾರವೊಂದು ಬಂದಿದೆ. ಡಾಮ್ಲಿ ಪರಿಚಯಿಸುತ್ತಿದೆ ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣಾ ಘಟಕ. ನಿಮ್ಮ ಅಡುಗೆ ಮನೆಯೊಳಗಿನ ಸಿಂಕಿನ ತಳಭಾಗದಲ್ಲಿ ಸರಾಗವಾಗಿ ಅಳವಡಿಸಬಲ್ಲ ಘಟಕವಿದು.

ಗ್ರಾನೈಟ್ ಸಿಂಕ್, ಸ್ಟೀಲ್ ಸಿಂಕ್ ಯಾವುದೇ ರೀತಿಯ ಸಿಂಕ್ ಆಗಿದ್ದರೂ ಸಹ ಡಾಮ್ಲಿ ಘಟಕವು ಸುಲಭವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ. ಅನ್ನದ ಅಗುಳು, ಬೇಳೆ, ಹೋಳುಗಳು, ಯಾವುದಾದರೂ ಸಹ ನೀವು ಪಾತ್ರೆ ತೊಳೆಯುವಾಗ ನೇರವಾಗಿ ಸಿಂಕಿನೊಳಗೆ ಹೋಗು ನಮ್ಮ ಘಟಕದಲ್ಲಿ ಶೇಖರವಾಗುತ್ತದೆ. ಅದನ್ನು ಸರಾಗವಾಗಿ ಹೊರ ತೆಗೆದು ಕಸ ವಿಂಗಡಣೆಯ ಡಬ್ಬಿಯಲ್ಲಿ ಹಾಕಬಹುದು ಅಥವಾ ಕಾಂಪೋಸ್ಟ್ ಡಬ್ಬಿಯಲ್ಲಿ ನೇರವಾಗಿ ಹಾಕಿ ಗೊಬ್ಬರವನ್ನಾಗಿಸಿ ನಿಮ್ಮ ಮನೆಯ ಗಿಡಗಳಿಗೆ ಹಾಕಬಹುದು. ಇಡೀ ಘಟಕವು ಈಗಾಗಲೇ ನಿರ್ಮಿತವಾಗಿರುವ ಅಥವಾ ನಿರ್ಮಿಸುತ್ತಿರುವ ಯಾವುದೇ ಬಗೆಯ ಸಿಂಕ್ ಗೆ ಹೊಂದುತ್ತದೆ. ಯಾವುದೇ ಪ್ಲಂಬರನ್ನು ಕರೆದು ಅಳವಡಿಸಿಕೊಳ್ಳುವ ಗೋಜಲಿಲ್ಲದ ಮತ್ತು ಸುಲಭವಾದ ಫಿಟ್ಟಿಂಗ್ ವಿವರಗಳನ್ನು ನೀವು ಡಾಮ್ಲಿಯ ವೀಡಿಯೋದಲ್ಲಿ ನೋಡಿ ತಿಳಿದುಕೊಳ್ಳಬಹುದು.

ಬೆಲೆಬಾಳುವ ವಸ್ತುಗಳು ಸಿಂಕಿನಲ್ಲಿ ಬಿದ್ದು ಹೋಗಿ ಬೇಸರವಾಗುವ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಡಾಮ್ಲಿಯ ಘಟಕ ಆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿದೆ. ತ್ಯಾಜ್ಯವೆಲ್ಲವೂ ಒಂದೆಡೆ ಶೇಖರವಾಗುವುದರಿಂದ ವಸ್ತುಗಳು ಅಲ್ಲೇ ನಿಮಗೆ ಸಿಗುತ್ತವೆ. ಅಪಾರ್ಟ್ಮೆಂಟ್ಗಳಲ್ಲಿ ತ್ಯಾಜ್ಯವು ಸಿಕ್ಕಿಹಾಕಿಕೊಂಡು ಅದನ್ನು ಸರಿಪಡಿಸಲು ವೃಥಾ ಖರ್ಚು ಮಾಡುವ ಗೋಜಲಿಗೆ ಪರಿಹಾರರೂಪವಾಗಿ ಡಾಮ್ಲಿ ಘಟಕ ನಿಮ್ಮೆದುರು ಸಿದ್ಧವಾಗಿ ನಿಂತಿದೆ. ಇದು ಲೈಫ್ ಟೈಮ್ ಗ್ಯಾರಂಟಿಯೊಂದಿಗೆ ನಿಮಗೆ ಲಭ್ಯವಿದೆ. ಕಾರಣ ಇದರಲ್ಲಿ ಬಳಸಿದ 304ಗ್ರೇಡ್ ಸ್ಟೀಲ್ (Food Grade Steel) ಹಾಳಾಗದು, ತುಕ್ಕು ಹಿಡಿಯದು. ಸಧ್ಯಕ್ಕೆ ನಮ್ಮೆಲ್ಲರ ಮನೆಯಲ್ಲಿ ಸಿಂಕ್ ಮೇಲೆ ಅಳವಡಿಸುವ ಸಣ್ಣ ಫಿಲ್ಟರ್ ನಂತರ ವಸ್ತುವಿದೆ. ಅದರಲ್ಲಿ ತ್ಯಾಜ್ಯವು ಬೇಗನೆ ಶೇಖರವಾಗಿ ಪುನಃ ಸಿಂಕ್ ಕಟ್ಟಿಕೊಳ್ಳುತ್ತದೆ. ಅದನ್ನು ಹೋಗಲಾಡಿಸಲು ಬಹುಪಾಲು ನೀರು ವೃಥಾ ಹಾಳಾಗುತ್ತದೆ. ಡಾಮ್ಲಿ ಘಟಕದಿಂದ ಸಿಂಕ್ ಕ್ಲೀನಿಂಗ್ ಸುಲಭ,

ದೊಡ್ಡ ಹೋಟೆಲ್, ಮದುವೆ ಛತ್ರಗಳು, ಆಸ್ಪತ್ರೆಗಳು, ಯಾವುದೇ ದೊಡ್ಡ ಗಾತ್ರದ ಶುದ್ಧೀಕರಣದ ಸಿಂಕ್ ಗಳಿಗೆ ಡಾಮ್ಲಿ ಕಸ್ಟಮೈಸ್ಡ್ ಘಟಕವನ್ನು ಮಾಡಿಕೊಡಲಿದೆ. ಸಂಪರ್ಕ ಸಂಖ್ಯೆ – 9986219208

ಡಾಮ್ಲಿ ತ್ಯಾಜ್ಯ ವಿಂಗಡಣಾ ಘಟಕ - ಪರಿಣಾಮಕಾರಿ ಪರಿಹಾರ

 

9036709599

dwijodaya@gmail.com

www.denhym.com